
ಇದು ಸಮಾಧಾನ ತರುವ ಬಜೆಟ್ ಅಲ್ಲ? | Karnataka Budget 2025 | Siddaramaiah
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ತಮ್ಮ ದಾಖಲೆ 16ನೇ ಬಜೆಟ್ ಮಂಡಿಸಿ ತಮ್ಮ ದಾಖಲೆಯನ್ನ ತಾವೇ ಮುರಿದಿದ್ದಾರೆ. ಬರೊಬ್ಬರಿ 3 ಗಂಟೆ 30 ನಿಮಿಷ ಮುಂಗಡ ಪತ್ರ ಓದಿದರು. ಬಜೆಟ್‌ನಲ್ಲಿ ಏನಿದೆ? ಏನಿಲ್ಲ? ಏನ್ ಬೇಕಿತ್ತು ಅನ್ನೋದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ. #KarnatakaBudget #Siddaramaiah #Budget2025 #KarnatakaPolitics #KarnatakaNews #GovernmentSchemes #FinancialPlanning #EconomicGrowth #eedinanews #eedina #budget2025 #cmsiddaramaiah #karnatakanews #karnatakabudget #newsupdate