ಸಿದ್ದರಾಮಯ್ಯ ಬಜೆಟ್ ನಲ್ಲಿ ಕೊಟ್ಟಿದ್ದೆಷ್ಟು? ಬಿಟ್ಟಿದ್ದೆಷ್ಟು? Budget 2025 Highlights | Suvarna News 360

ಸಿದ್ದರಾಮಯ್ಯ ಬಜೆಟ್ ನಲ್ಲಿ ಕೊಟ್ಟಿದ್ದೆಷ್ಟು? ಬಿಟ್ಟಿದ್ದೆಷ್ಟು? Budget 2025 Highlights | Suvarna News 360

ಸಿದ್ದರಾಮಯ್ಯ ಬಜೆಟ್ ನಲ್ಲಿ ಕೊಟ್ಟಿದ್ದೆಷ್ಟು? ಬಿಟ್ಟಿದ್ದೆಷ್ಟು? 4 ಲಕ್ಷ ಕೋಟಿಯ ಬಜೆಟ್ ನಲ್ಲಿ ಸಾಲವೇ ಹೆಚ್ಚಾಯ್ತಾ? ಸಿದ್ದು ಬಜೆಟ್ ಏನು? ಎತ್ತ? . 2025-26ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್‌ ಇಂದು (ಮಾರ್ಚ್ 7, 2025) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ವಿಧಾನಸಭೆಯಲ್ಲಿ ಮಂಡನೆಯಾಯಿತು. ಇದು ಸಿದ್ದರಾಮಯ್ಯ ಅವರ 16ನೇ ಬಜೆಟ್‌ ಆಗಿದ್ದು, ಅವರು ಬಜೆಟ್‌ ಮಂಡಿಸಿದ ದಾಖಲೆಯನ್ನು ಮುರಿದಿದ್ದಾರೆ. ಈ ಬಾರಿಯ ಬಜೆಟ್‌ ಗಾತ್ರವು ₹4,09,549 ಕೋಟಿ ರೂಪಾಯಿಗಳಾಗಿದ್ದು, ಇದು ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಬಜೆಟ್‌ ಆಗಿದೆ.ಈ ಬಜೆಟ್‌ನಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ನಗರ ಸಾರಿಗೆ, ಮೆಟ್ರೋ ವಿಸ್ತರಣೆ, ಸುರಂಗ ಮಾರ್ಗ ಯೋಜನೆಗಳಿಗೆ ಹೆಚ್ಚಿನ ಅನುದಾನವನ್ನು ಘೋಷಿಸಲಾಗಿದೆ.ಬಜೆಟ್‌ ಮಂಡನೆಯು ರಾಹುಕಾಲಕ್ಕೂ ಮುನ್ನ ನಡೆಯಿತು. ಬಜೆಟ್‌ ಮಂಡನೆಯ ಮುನ್ನ, ಸಚಿವ ಸಂಪುಟ ಸಭೆ ನಡೆಸಿ ಬಜೆಟ್‌ಗೆ ಅನುಮೋದನೆ ಪಡೆಯಲಾಯಿತು. Karnataka Chief Minister Siddaramaiah presented the state's budget for the fiscal year 2024-25 on February 16, 2024. The budget, totaling ₹3.71 lakh crore, emphasizes welfare programs, infrastructure development, and economic growth. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | News Discussion | Suvarna News Discussion | Suvarna News Debate | News 360 | Karnataka Budget 2025 LIVE | Karnataka Budget 2025 Highlights | Karnataka Budget 2025-CM Siddaramaiah | Karnataka Budget 2025 | CM Siddaramaiah Budget Session Updates Suvarna News Live: https://www.youtube.com/live/R50P2knC... #budget2025live #budget2025 #cmsiddaramaiah #SuvarnaNews #kannadanews #karnatakanews #karnatakabudget #karnatakapolitics #karnataka #politics #AsianetSuvarnaNews #news #karnataka #Siddaramaiah WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews