Where should elephant statue be placed at home? | Vijay Karnataka

Where should elephant statue be placed at home? | Vijay Karnataka

#elephantstatue #luckyelephantstatue #vastu #numerology #vastutipsforhome #fengshui ವಾಸ್ತು ಶಾಸ್ತ್ರದ ಪ್ರಕಾರ, ನಾವು ಕೆಲವು ವಸ್ತುಗಳನ್ನು ಮನೆಯಲ್ಲಿಡುವುದರಿಂದ ಜೀವನದಲ್ಲಿ ಎಲ್ಲವೂ ಶುಭವಾಗಿರುತ್ತದೆ ಎನ್ನಲಾಗುತ್ತದೆ. ಫೆಂಗ್ ಶೂಯಿ ಪ್ರಕಾರ ಮನೆಯಲ್ಲಿ ಜೋಡಿ ಆನೆಯ ವಿಗ್ರಹ ಇಡುವುದರಿಂದ ಅದೃಷ್ಟ ಖುಲಾಯಿಸುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಮನೆಯಲ್ಲಿ ಆನೆ ಜೋಡಿಯನ್ನು ಇಟ್ಟುಕೊಳ್ಳುವುದರಿಂದ ಸಮಾಜದಲ್ಲಿ ಖ್ಯಾತಿ ಸಿಗುತ್ತದೆ. ಹಾಗಾಗಿ ಹಣಕಾಸಿನ ಸಮಸ್ಯೆಗೆ ಮನೆಯ ಯಾವ ದಿಕ್ಕಿನಲ್ಲಿ ಆನೆಯ ಮೂರ್ತಿಯನ್ನು ಇಡಬೇಕು ಎನ್ನುವುದರ ಮಾಹಿತಿಯನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ ಬನ್ನಿ. Our Website : https://Vijaykarnataka.com Facebook:   / vijaykarnataka   Twitter:   / vijaykarnataka