ಈತರ ಒಮ್ಮೆ ಮಾಡಿ ನೋಡಿ / Street style bread cutlet / bread potato ball #shorts
ಈತರ ಒಮ್ಮೆ ಮಾಡಿ ನೋಡಿ Street style bread cutlet / bread potato ball #shorts ಮಾಡುವ ವಿದಾನ : ಮೊದಲು ಬಟಾಟೆ ಬೇಯಿಸಿ ಅದನ್ನು ಸ್ಮಾಶ್ ಮಾಡಿ ಅದಕ್ಕೆ ನೀರುಲ್ಲಿ ಮಾಸಾಲ ಹುಡಿ ಉಪ್ಪು ಹಾಕಿ mix ಮಾಡಿ ನಂತರ ಬ್ರೆಡ್ ತಗೊಂಡು ಅದಕ್ಕೆ mix ಮಾಡಿದ potato ಉಂಡೆ ಮಾಡಿ ಇಟ್ಟು ಬ್ರೆಡ್ ಅನ್ನು roll madi next ಬ್ರೆಡ್ roll ಅನ್ನು ಮಯಿದ ಹಿಟ್ಟಿಗೆ ಹಾಕಿ ಬ್ರೆಡ್ roll ಅನ್ನು ಬ್ರೆಡ್ ಹುಡಿಗೆ ಹಾಕಿ ಆಚೆ ಈಚೆ ಮಗುಚಿ ನಂತರ ಕಾದ ಎಣ್ಣೆಗೆ ರೊಲ್ ಹಾಕಿ fry madi ಅಷ್ಟೆ #breadcutlet #breadcutletrecipe #breadrecipe #breadcutlets #breadrolls #breadroll #breadrollsrecipe #breadpotatosnacks #breadpotatoroll #breadpotataoball #breadball#potatorecipe #potatoball #potatosnacks #breadsnacks #breadsnackrecipe #breadsnack #breadsnacksrecipe