
ಪಾಲಕ್ ರೈಸ್ 100% ಹೋಟೆಲ್ ಸ್ಟೈಲ್ ನಲ್ಲಿ ಕುಕ್ಕರಲ್ಲಿ ಮಾಡುವ ವಿಧಾನ / Make Hotel Style Palak Rice In Cooker
ಪಾಲಕ್ ರೈಸ್ ಮಾಡಲು ಬೇಕಾದ ಪದಾರ್ಥಗಳು ಪಾಲಾಕ್ ಸೊಪ್ಪು ಒಂದು ಕಟ್ಟು ಅಕ್ಕಿ 2 ಕಪ್ ಪುದಿನ ಸೊಪ್ಪು ಒಂದು ಹಿಡಿ ತೆಂಗಿನಕಾಯಿ ತುರಿ ಅರ್ಧ ಕಪ್ ಈರುಳ್ಳಿ 2 ಟೊಮೆಟೋ ಹಣ್ಣು ಒಂದು ಹಸಿಮೆಣಸಿನಕಾಯಿ 8 ರಿಂದ 10 ಕೊತ್ತಂಬರಿ ಸೊಪ್ಪು ಒಂದು ಹಿಡಿ ಎಣ್ಣೆ 4 ಟೇಬಲ್ ಸ್ಪೂನ್ ಬಟಾಣಿ 4 ಟೇಬಲ್ ಸ್ಪೂನ್ ಸ್ಟಾರ್ ಮಸಾಲಾ ಹೂ 1 ಚಕ್ಕೆ ಚೂರು ಲವಂಗ 2 ಏಲಕ್ಕಿ 1 ಕಲ್ಲು ಹೂ ಚೂರು ಅನಾನಸ್ ಮೊಗ್ಗು 1 ಮಸಾಲಾ ರುಬ್ಬಲು ಚಕ್ಕೆ 1 ಇಂಚು ಏಲಕ್ಕಿ ಕಾಯಿ 2 ಲವಂಗ 4 ತುಪ್ಪ 2 ಟೇಬಲ್ ಸ್ಪೂನ್ ಬೆಳ್ಳುಳ್ಳಿ 1ಗಡ್ಡೆ ಶುಂಠಿ ಒಂದಿಂಚು ಅರಿಶಿನದ ಪುಡಿ ಸ್ವಲ್ಪ ಕಸುರಿ ಮೆಂತ್ಯ ಸ್ವಲ್ಪ ಸೋಂಪುಕಾಳು ಸ್ವಲ್ಪ ನಿಂಬೆಹಣ್ಣಿನ ರಸ 1 ಟೀ ಸ್ಪೂನ್ ಉಪ್ಪು ರುಚಿಗೆ ತಕ್ಕಷ್ಟು #BhagyaTvRecipes #PalakRiceRecipeInKannada #PalakRice https://www.youtube.com/c/bhagyatv?su...