World First aid Day (ವಿಶ್ವ ಪ್ರಥಮ ಚಿಕಿತ್ಸಾ ದಿನ)

World First aid Day (ವಿಶ್ವ ಪ್ರಥಮ ಚಿಕಿತ್ಸಾ ದಿನ)

ಸಮಯಕ್ಕೆ ಸರಿಯಾಗಿ ನೀಡಿದ ಪ್ರಥಮ ಚಿಕಿತ್ಸೆ ಸಾವು ಹಾಗೂ ಬದುಕಿನ ನಡುವಿನ ಅಂತರವಾಗಬಹುದು. ಶೈಕ್ಷಣಿಕ ಅರ್ಹತೆ ಏನೇ ಇರಲಿ ಯಾರು ಬೇಕಾದರೂ ಪ್ರಥಮ ಚಿಕಿತ್ಸೆಯ ತರಬೇತಿ ಪಡೆಯಬಹುದು. World First Aid Day is observed on the second saturday of september every year to raise public awareness on how first-aid can help to save lives in emergency and crisis situations. Lets be aware of first-aid practices and let us become empowered to save lives. #WorldFirstAidDay