ಬಿಸಿಬಿಸಿ ಸೊಪ್ಪು ಬಸ್ಸಾರು ಮಾಡುವ ವಿಧಾನ

ಬಿಸಿಬಿಸಿ ಸೊಪ್ಪು ಬಸ್ಸಾರು ಮಾಡುವ ವಿಧಾನ

ಬಿಸಿಬಿಸಿ ಸೊಪ್ಪು ಬಸ್ಸಾರು Your Query Solved : Bassaru recipe#Bassaru in kannada#Bassaru recipe in kannada#Bassaru with sabsige soppu palya recipe#Bassaru maduva vidhana# Bassaru Mudde#Bassaru soppina palya#Green leaves curry recipe# Green leaves sambar# Sabbasige soppina bassaru recipe#Sabbasige soppina palya#How to make bassaru recipe# Bassaru with palya#How to make bassaru in kannada#How to make bassar curry masala#How to make soppina bassaru# How to make hurulikalu bassaru#How to make ragi Mudde and bassaru . ಸೊಪ್ಪು ಬಸ್ಸಾರಿಗೆ ಬೇಕಾಗುವ ಸಾಮಗ್ರಿಗಳು : ಅರಿವೆ ಸೊಪ್ಪು ಒಂದು ಕಟ್ಟು ಮತ್ತು ಸಬ್ಬಕ್ಕಿ ಸೊಪ್ಪು ಒಂದು ಕಟ್ಟು ಈರುಳ್ಳಿ ನಾಲ್ಕು , ನಾಟಿ ಟೊಮೆಟೊ ಮೂರು , ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು , ರುಚಿಗೆ ಉಪ್ಪು ಮತ್ತು ಎಣ್ಣೆ , ಹರಿಶಿಣ ಕಾಲು ಚಮಚ , ಧನಿಯಾ ಪುಡಿ ಎರಡು ಚಮಚ , ಸಾಂಬಾರ್ ಪುಡಿ ಎರಡು ಚಮಚ , ತೊಗರಿ ಬೇಳೆ ಕಾಲ್ ಕೆಜಿ , ಒಣಮೆಣಸಿನಕಾಯಿ 8/9 , ಹುಣಸೆ ನಿಂಬೆಹಣ್ಣು ಗಾತ್ರ , ಸಾಸಿವೆ . Thanks for watching ammana Kai Ruchi channel please subscribe and Like 👍 and sher . Thank you 😊 .