Big Bulletin | Karnataka 2nd PUC Exam To Start From Tomorrow | HR Ranganath | April 21, 2022

Big Bulletin | Karnataka 2nd PUC Exam To Start From Tomorrow | HR Ranganath | April 21, 2022

Big Bulletin | Karnataka 2nd PUC Exam To Start From Tomorrow | HR Ranganath | April 21, 2022 #publictv #bigbulletin #hrranganath Watch Live Streaming On http://www.publictv.in/live ಹಿಜಾಬ್, ಹಲಾಲ್, ಧರ್ಮ ಸಂಘರ್ಷಗಳ ಮಧ್ಯೆ ನಾಳೆಯಿಂದ ದ್ವೀತಿಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಲಿದೆ. ಆದ್ರೇ, ಎಸ್‍ಎಸ್‍ಎಲ್ಸಿ ಪರೀಕ್ಷೆಯಂತೆ ದ್ವೀತಿಯ ಪಿಯುಸಿ ಪರೀಕ್ಷೆಗೂ ಹಿಜಬ್ ನಿಷೇಧ ಮಾಡಲಾಗಿದೆ. ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. 1076 ಕೇಂದ್ರಗಳಲ್ಲಿ ಸುಗಮ ಪರೀಕ್ಷೆಗೆ ಪಿಯು ಬೋರ್ಡ್ ಈಗಾಗಲೇ ಸಂಪೂರ್ಣ ಸಿದ್ದತೆ ಮಾಡಿಕೊಂಡಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಇನ್ನು ಹಿಜಬ್ ಪರವಾಗಿ ಕೋರ್ಟ್ ಮೆಟ್ಟಿಲೇರಿರೋ ಉಡುಪಿ ವಿದ್ಯಾರ್ಥಿನಿಯರ ಪೈಕಿ ನಾಲ್ವರು ಇನ್ನೂ ಹಾಲ್‍ಟಿಕೆಟ್ ಕೂಡ ಪಡೆದುಕೊಂಡಿಲ್ಲ. ಮೂಲಗಳ ಪ್ರಕಾರ, ಹಿಜಬ್‍ಗೆ ಪಟ್ಟು ಹಿಡಿದಿರುವ ಅವರು ಪರೀಕ್ಷೆಗೆ ಹಾಜರಾಗುವುದು ಅನುಮಾನ. ಈ ಮಧ್ಯೆ, ರಾಜ್ಯ ಸರ್ಕಾರ. 2022-23ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದೆ. ಮೇ 16ರಿಂದ ಶಾಲೆಗಳು ಆರಂಭ ಆಗಲಿವೆ Download Public TV app here: Android: https://play.google.com/store/apps/de... iOS: https://apps.apple.com/in/app/public-... Keep Watching Us On Youtube At:    / publictvnewskannada   Watch More From This Playlist Here:    / publictvnewskannada   Read detailed news at www.publictv.in Subscribe on YouTube: https://www.youtube.com/user/publictv... Follow us on Google+ @ https://plus.google.com/+publictv Like us @   / publictv   Follow us on twitter @   / publictvnews   -------------------------------------------------------------------------------------------------------- Public TV brings to you the latest updates from all walks of life, be it politics or entertainment, religion or sports, crime or any other thing. Keep watching...