ರಾಧಿಕಾ ಕುಮಾರಸ್ವಾಮಿ ಮನೆಯಲ್ಲಿ ದೀಪಾವಳಿ ಹಬ್ಬ ಬಲು ಜೋರು! #news #radika #film #deepavali

ರಾಧಿಕಾ ಕುಮಾರಸ್ವಾಮಿ ಮನೆಯಲ್ಲಿ ದೀಪಾವಳಿ ಹಬ್ಬ ಬಲು ಜೋರು! #news #radika #film #deepavali

ರಾಧಿಕಾ ಕುಮಾರಸ್ವಾಮಿ ಮನೆಯಲ್ಲಿ ದೀಪಾವಳಿ ಹಬ್ಬ ಬಲು ಜೋರು! #news #radika #film #deepavali #Shorts #YouTubeShorts #YtShorts #Trending #Viral #ViralShorts #biggboss #BANGALORE #BENGALURU #TV #EXCLUSIVECOVERAGE #ENTERTAINMENT #LATESTNEWS #BANGALORE #POLITICS #LATESTNEWS #BENGALURU #CRIME #shgnewsnext #SHGNEWSNEXT #cricket ರಾಧಿಕಾ ಕುಮಾರಸ್ವಾಮಿ ಮನೆಯಲ್ಲಿ ದೀಪಾವಳಿ ಸಂಭ್ರಮ ಎಲ್ಲೆಲ್ಲೂ ದೀಪಾವಳಿ ಸಂಭ್ರಮ ಜೋರಾಗಿದೆ. ಸ್ಟಾರ್‌ ನಟ-ನಟಿಯರ ಮನೆಯಲ್ಲಿಯೂ ದೀಪಾವಳಿ ಹಬ್ಬವನ್ನ ಸಖತ್‌ ಗ್ರ್ಯಾಂಡ್‌ ಆಗಿ ಆಚರಿಸಲಾಗಿದೆ. ಇನ್ನೂ ಪ್ರತಿ ಹಬ್ಬಗಳಲ್ಲೂ ತಮ್ಮ ದೈವಭಕ್ತಿಯನ್ನ ತೋರುವ ನಟಿ ರಾಧಿಕಾ ಕುಮಾರಸ್ವಾಮಿ, ಈ ಬಾರಿಯೂ ಖುಷಿಯಿಂದ ದೀಪಾವಳಿ ಹಬ್ಬವನ್ನ ಸೆಲೆಬ್ರೇಟ್‌ ಮಾಡಿದ್ದಾರೆ. ಹೌದು.. ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅವರು ದೀಪಾವಳಿ ಹಬ್ಬವನ್ನ ಸಾಂಪ್ರದಾಯಿಕವಾಗಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ʻದೀಪಾವಳಿ ಹಬ್ಬದ ಶುಭಾಶಯಗಳು, ದೀಪಾವಳಿ ನಿಮ್ಮ ಬಾಳಿನಲ್ಲಿ ಸಮೃದ್ಧಿ ಹಾಗೂ ಸಂತೋಷವನ್ನು ತರಲಿʼ ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ. #News #WorldNews #LocalNews #BreakingNews #CurrentEvents #DailyNews #TopNews #BreakingNews #WorldNews #LocalNews #Politics #Economy #ElectionResults #KarnatakaAssemblyElections #ElectionResults #Budget2025 #BengaluruNews #IndiaNews #kannadasong #youbeshots #song #song #youtube #lovesong #family #shortvideos #shorts ------------------------------------------------------------------------------------------------------------------------- #TV9Kannada #assemblysession #karnatakaassemblysession #sessionlive #CMsiddaramaiah #DCMDKS #Dkshivakumar #karnatakalegislativeassemblysession #karnatakanews #karnatakasession #assemblysessionlive #karnatakavidhansabhasession ------------------------------------------------------------------------------------------------------------------------- ⚠ The content presented here is for news reporting and awareness only. It does not endorse or glorify any harmful actions. Our goal is to provide factual information responsibly. The information provided comes from third-party news sources and does not belong to us. we take no responsibility for any issues or inconvenience that may arise from its use.⚠